ಬಾಲಿವುಡ್ಕನ್ನಡ ನಟಿ ರಕುಲ್ ಪ್ರೀತ್, ನಿರ್ಮಾಪಕ ವಾಶು ಭಗ್ನಾನಿಗೆ ಐಟಿ ಶಾಕ್: ಶಂಕಿತ ಹಣ ವರ್ಗಾವಣೆಗೆ ಸಂಬಂಧಿಸಿದಂತೆ ಮುಂಬೈನ 12 ಕಡೆಗಳಲ್ಲಿ ದಿಢೀರ್ ದಾಳಿ
ಮುಂಬೈನ ಆದಾಯ ತೆರಿಗೆ ಇಲಾಖೆಯು ನಟಿ ರಕುಲ್ ಪ್ರೀತ್ ಸಿಂಗ್, ಅವರ ಮಾವ ಹಾಗೂ ಖ್ಯಾತ ಚಲನಚಿತ್ರ ನಿರ್ಮಾಪಕ ವಶು ಭಗ್ನಾನಿ ಮತ್ತು ಪನೋರಮಾ ಸ್ಟುಡಿಯೋಸ್ಗೆ ಸಂಬಂಧಿಸಿದ 12 ಸ್ಥಳಗಳಲ್ಲಿ ಏಕಕಾಲದಲ್ಲಿ ಭರ್ಜರಿ ಶೋಧ ಕಾರ್ಯ ನಡೆಸುತ್ತಿದೆ. ಆ ಕುರಿತ ವರದಿ ಇಲ್ಲಿದೆ: