Pannun assassination bid

ಸಿಖ್ ಪ್ರತ್ಯೇಕತಾವಾದಿ ಪನ್ನುನ್ ಹತ್ಯೆಗೆ ಸಂಚು: ಭಾರತ ಮೂಲದ ನಿಖಿಲ್ ಗುಪ್ತಾ ಅಮೆರಿಕಕ್ಕೆ ಹಸ್ತಾಂತರ
ಸಿಖ್ ಪ್ರತ್ಯೇಕತಾವಾದಿ ಗುರುಪತ್ವಂತ್ ಸಿಂಗ್ ಪನ್ನುನ್ ಹತ್ಯೆಗೆ ಸಂಚು ರೂಪಿಸಿದ ಆರೋಪ ಎದುರಿಸುತ್ತಿರುವ ಭಾರತ ಮೂಲದ ನಿಖಿಲ್ ಗುಪ್ತಾ ಅವರನ್ನು ಜೆಕ್ ಗಣರಾಜ್ಯದಿಂದ ಅಮೆರಿಕಾಕ್ಕೆ ಹಸ್ತಾಂತರಿಸಲಾಗಿದೆ.

ಪನ್ನುನ್ ಹತ್ಯೆ ಯತ್ನದ ಹಿಂದೆ ಮಾಜಿ ರಾ ಮುಖ್ಯಸ್ಥ, ಭಾರತದ ಗುಪ್ತಚರ ಅಧಿಕಾರಿ ಕೈವಾಡ: ಅಮೇರಿಕಾ ವರದಿ
ಸಿಖ್ ಪ್ರತ್ಯೇಕತಾವಾದಿ ನಾಯಕ ಗುರ್ಪತ್ವಂತ್ ಸಿಂಗ್ ಪನ್ನುನ್ ಹತ್ಯೆ ಯತ್ನದ ಹಿಂದೆ ಭಾರತದ ಮಾಜಿ ರಾ ಮುಖ್ಯಸ್ಥ, ಭಾರತದ ಗುಪ್ತಚರ ಅಧಿಕಾರಿ ಕೈವಾಡ ಇದೆ ಎಂದು ಅಮೇರಿಕಾ ವರದಿ ಹೇಳಿದೆ.

