ವಿಶ್ವದ ಎರಡನೇ ಅತಿ ದೊಡ್ಡ ಆರ್ಥಿಕತೆಗೆ ಹೆಸರಾಗಿರುವ ಚೀನಾ ದೇಶ ಕೊರೋನಾ ವೈರಸ್ ನಿಂದ ಆತಂಕಗೊಂಡಿದೆ.ಈ ಸೋಂಕಿನಿಂದಾಗಿ 9 ಮಂದಿ ಮೃತಪಟ್ಟಿದ್ದು, 400 ಕ್ಕೂ ಹೆಚ್ಚು ಜನರಿಗೆ ಹರಡಿರುವ ಸಾಧ್ಯತೆ ಕಂಡುಬಂದಿದೆ.