ರಾಜಕೀಯಪಂಚಮಸಾಲಿ ಪ್ರತಿಭಟನೆ ಶಮನಗೊಳಿಸದ ಸರ್ಕಾರ; ಗಾಯದ ಮೇಲೆ 'ಉಪ್ಪು' ಸವರಿದ CM ಹೇಳಿಕೆ; ಕಿಚ್ಚು ಹೊತ್ತಿಸಿದ 'ಪರಂ' ಸಮರ್ಥನೆ!
ತುಮಕೂರಿನ ಸಿದ್ದಗಂಗಾ ಮಠದ ಭಕ್ತ ಪರಮೇಶ್ವರ್ ಅವರು ಲಿಂಗಾಯತ ಪರ ಇದ್ದಾರೆ ಎಂದು ನಾವು ಭಾವಿಸಿದ್ದೇವೆ, ಅದಕ್ಕಾಗಿಯೇ ಅವರು ಸಮುದಾಯದ ಬೆಂಬಲದೊಂದಿಗೆ ಕೊರಟಗೆರೆ ಸ್ಥಾನವನ್ನು ಗೆದ್ದಿದ್ದಾರೆ.