-ಯಗಟಿ ಮೋಹನ್'ಇದು ಗಂಟಲಲ್ಲಿನ ಬಿಸಿ ತುಪ್ಪ, ಉಗಿಯುವಂತಿಲ್ಲ ನುಂಗುವಂತಿಲ್ಲ‘ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಕುರಿತು ಪಕ್ಷದ ಪ್ರಮುಖ ನಾಯಕರೊಬ್ಬರು ಹೇಳಿದ ಮಾತು ಇದು.