ದೇಶಜಮ್ಮು-ಕಾಶ್ಮೀರದ ಪಂಚ್, ಸರ್ಪಂಚ್ ಗಳಿಗೆ ಭದ್ರತೆ, ವಿಮಾ ಸೌಲಭ್ಯ: ಅಮಿತ್ ಶಾ
ಜಮ್ಮು-ಕಾಶ್ಮೀರದಲ್ಲಿ ಪಂಚಾಯತ್ ಸದಸ್ಯ(ಪಂಚ್) ಮತ್ತು ಗ್ರಾಮದ ಮುಖ್ಯಸ್ಥರಿಗೆ(ಸರ್ ಪಂಚ್) ಸೂಕ್ತ ಪೊಲೀಸ್ ಭದ್ರತೆ ಹಾಗೂ ತಲಾ 2 ಲಕ್ಷ ರೂಪಾಯಿ ವಿಮಾ ಸೌಲಭ್ಯ ನೀಡಲಾಗುವುದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ತಿಳಿಸಿದ್ದಾರೆ.