ಸಿನಿಮಾ ಸುದ್ದಿ‘ಒಳ್ಳೆಯ ಕಂಟೆಂಟ್ ಬಹು ಭಾಷೆಗಳಲ್ಲಿ ಬಿಡುಗಡೆಯಾಗುವುದನ್ನು ಯಾರೂ ತಡೆಯಲು ಸಾಧ್ಯವಿಲ್ಲ’: ಪ್ರಜ್ವಲ್ ದೇವರಾಜ್
'ಒಳ್ಳೆಯ ಕಂಟೆಂಟ್ಗೆ ಬೇಡಿಕೆಯಿದ್ದರೆ ಅದನ್ನು ಬಹು ಭಾಷೆಗಳಲ್ಲಿ ಬಿಡುಗಡೆ ಮಾಡುವುದನ್ನು ಯಾರೂ ತಡೆಯಲು ಸಾಧ್ಯವಿಲ್ಲ. ನಾನು ಮೂಲಭೂತವಾಗಿ ಉತ್ತಮ ಸ್ಕ್ರಿಪ್ಟ್ ಮತ್ತು ಹೊಸದಕ್ಕಾಗಿ ಶ್ರಮಿಸುವ ಭಾವೋದ್ರಿಕ್ತ ತಂಡವನ್ನು ಹುಡುಕುತ್ತಿದ್ದೆ ಎನ್ನುತ್ತಾರೆ ಜಾತರೆ ಸಿನಿಮಾ ತಯಾರಿಯಲ್ಲಿ ತೊಡಗಿರುವ ಪ್ರಜ್ವಲ್ ದೇವರಾಜ್.