ಗ್ಯಾಡ್ಜೆಟ್ಸ್PAN ಕಾರ್ಡ್ನಲ್ಲಿ ಫೋಟೋ-ಅಡ್ರೆಸ್ ತಪ್ಪಿದೆಯಾ? 5 ನಿಮಿಷದಲ್ಲಿ ಮನೆಯಲ್ಲೇ ಮಾಡಿ ಅಪ್ಡೇಟ್!
PAN ಕಾರ್ಡ್ನಲ್ಲಿ ಫೋಟೋ ಹಳೆಯದಾಗಿದೆಯಾ? ಸಹಿ ಸರಿಯಾಗಿ ಕಾಣಿಸ್ತಿಲ್ವಾ? ಅಡ್ರೆಸ್ ಬದಲಾಯಿಸಿದೆಯಾ? ಈಗ ಆಫೀಸ್ಗೆ ಅಲೆದಾಡುವ ಅಗತ್ಯವೇ ಇಲ್ಲ. ಯಾಕಂದ್ರೆ, ಮನೆಯಲ್ಲೇ ಕುಳಿತು ಫೋಟೋ, ಸಹಿ, ಹೆಸರು, ಅಡ್ರೆಸ್, ಮೊಬೈಲ್ ನಂಬರ್, ಇಮೇಲ್ - ಎಲ್ಲವನ್ನೂ ಆನ್ಲೈನ್ನಲ್ಲಿ ಅಪ್ಡೇಟ್ ಮಾಡಬಹುದು.