Pamban Bridge

Pamban bridge ಉದ್ಘಾಟಿಸಿದ PM Modi: ಹೊಸ ಚೆನ್ನೈ ರೈಲು ಸೇವೆಗಳಿಗೆ ಚಾಲನೆ
ರೈಲು ಪಂಬನ್ ಸೇತುವೆಯನ್ನು ದಾಟಿದ ನಂತರ, ಹಳೆಯ ಮತ್ತು ಹೊಸ ಪಂಬಂ ಸೇತುವೆಗಳ ಸೆಂಟರ್ ಲಿಫ್ಟ್ ಸ್ಪ್ಯಾನ್ ನ್ನು ಐಸಿಜಿ ಹಡಗುಗಳು ಆ ಪ್ರದೇಶವನ್ನು ದಾಟಲು ತೆರೆಯಲಾಗಿದೆ.

ರಾಮ ನವಮಿ ದಿನವೇ ದೇಶದ ಮೊದಲ ವರ್ಟಿಕಲ್ ಲಿಫ್ಟ್ ಸಮುದ್ರ ಸೇತುವೆ ಉದ್ಘಾಟಿಸಲಿರುವ ಮೋದಿ; ಅದರ ವಿಶೇಷತೆ ಏನು?
ಏಪ್ರಿಲ್ 6ರಂದು ರಾಮ ನವಮಿಯಂದು ತಮಿಳುನಾಡಿನ ಪಂಬನ್ನಲ್ಲಿ ನಿರ್ಮಿಸಲಾದ ದೇಶದ ಮೊದಲ ವರ್ಟಿಕಲ್ ಲಿಫ್ಟ್ ಸಮುದ್ರ ಸೇತುವೆಯನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಲಿದ್ದಾರೆ.


