ರಾಜ್ಯಖ್ಯಾತ ಸಾಹಿತಿ, ತುಳು ಭಾಷಾ ಸಂರಕ್ಷಕ ಪಾಲ್ತಾಡಿ ರಾಮಕೃಷ್ಣ ಆಚಾರ್ ನಿಧನ
ಖ್ಯಾತ ಸಾಹಿತಿ, ಜಾನಪದ ವಿದ್ವಾಂಸ, ಬರಹಗಾರ ಮತ್ತು ಕಾದಂಬರಿಕಾರ ಪಾಲ್ತಾಡಿ ರಾಮರ್ಕಷ್ಣ ಆಚಾರ್ ಅವರು ಕಳೆದ ರಾತ್ರಿ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ತಮ್ಮ ನಿವಾಸದಲ್ಲಿ ನಿಧನರಾದರು. 79ರ ಹರೆಯದ ಅವರು ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿ, ರಿಜಿಸ್ಟ್ರಾರ್ ಆಗಿಯೂ ಸೇವೆ ಸಲ್ಲಿಸಿದ್ದಾರೆ.