Palestinian Prisoners

'ಗಲ್ಲಿಗೇರಿಸುವ ಕಾನೂನಿಗೆ ಅಂಗೀಕಾರ: 90 ದಿನಗಳಲ್ಲಿ 11,000 ಪ್ಯಾಲೆಸ್ತೀನಿಯರು ನೇಣಿಗೆ? ಸಿಹಿಹಂಚಿ ಸಂಭ್ರಮಿಸಿದ ಇಸ್ರೇಲ್ ಸಂಸದರು, Video!
ಇಸ್ರೇಲಿ ಸಂಸತ್ತು ಪ್ಯಾಲೆಸ್ಟೀನಿಯನ್ನರ ಮರಣದಂಡನೆಗೆ ಅಧಿಕಾರ ನೀಡುವ ಕಾನೂನನ್ನು ಅಂಗೀಕರಿಸಿದೆ. ವೆಸ್ಟ್ ಬ್ಯಾಂಕ್ ಕೈದಿಗಳನ್ನು 90 ದಿನಗಳಲ್ಲಿ ಗಲ್ಲಿಗೇರಿಸುವ ಸಾಧ್ಯತೆ ಇದೆ. ಪ್ರಸ್ತುತ, ಇಸ್ರೇಲಿ ಜೈಲುಗಳಲ್ಲಿ 4,500 ಮಕ್ಕಳು ಸೇರಿದಂತೆ 11,000 ಪ್ಯಾಲೆಸ್ಟೀನಿಯನ್ ಕೈದಿಗಳಿದ್ದಾರೆ.

ಕದನ ವಿರಾಮ ಒಪ್ಪಂದ: ಡಜನ್‌ಗಟ್ಟಲೆ ಪ್ಯಾಲೇಸ್ಟಿನಿಯನ್ ಕೈದಿಗಳಿಗಾಗಿ ಮೂವರು ಇಸ್ರೇಲಿ ಒತ್ತೆಯಾಳುಗಳ ಬಿಡುಗಡೆ
ಇವರೆಲ್ಲರನ್ನೂ ಅಕ್ಟೋಬರ್ 7, 2023 ರಂದು ಇಸ್ರೇಲ್ ಮೇಲೆ ಹಮಾಸ್ ಬಂಡುಕೋರರ ದಾಳಿ ಸಂದರ್ಭದಲ್ಲಿ ಅಪಹರಿಸಲಾಗಿತ್ತು. ಅದು ಯುದ್ಧಕ್ಕೆ ಕಾರಣವಾಯಿತು.

ಒತ್ತೆಯಾಳುಗಳನ್ನು ಬಿಡುಗಡೆ ಮಾಡಲು ಪ್ಯಾಲೆಸ್ತೇನ್ ಕೈದಿಗಳನ್ನು ಬಿಡುಗಡೆ ಮಾಡಿ: ಇಸ್ರೇಲ್ ಗೆ ಹಮಾಸ್
ಇಸ್ರೇಲ್ ನಲ್ಲಿ ಕೈದಿಗಳಾಗಿರುವ ಎಲ್ಲಾ ಪ್ಯಾಲೆಸ್ತೇನಿಗಳನ್ನು ಬಿಡುಗಡೆ ಮಾಡಿದರೆ ತಮ್ಮ ಬಳಿ ಇರುವ ಇಸ್ರೇಲ್ ನ ಒತ್ತೆಯಾಳುಗಳನ್ನು ಬಿಡುಗಡೆ ಮಾಡುವುದಾಗಿ ಹಮಾಸ್ ಹೇಳಿದೆ.

