ಪ್ರಧಾನಿ ನರೇಂದ್ರಮೋದಿ ಅವರು ಶುಕ್ರವಾರ ಮೂರು ರಾಷ್ಟ್ರಗಳ ಭೇಟಿಗಾಗಿ ತೆರಳಿದ್ದು, ಪ್ರಸ್ತುತ ಪ್ಯಾಲೆಸ್ತೀನ್ ನತ್ತ ಪ್ರಯಾಣ ಬೆಳೆಸಿದ್ದಾರೆ.