ದೇಶಅಧಿಕಾರಕ್ಕೇರಿದ ಬೆನ್ನಲ್ಲೇ "ಕಾವೇರಿ"ಗೆ ಕೈಹಾಕಿದ ಪಳನಿ ಸ್ವಾಮಿ; ಪ್ರಧಾನಿಗೆ ಪತ್ರ!
ವಿಶ್ವಾಸ ಮತ ಯಾಚನೆ ಬಳಿಕ ಅಧಿಕಾರಕ್ಕೇರಿದ ಶಶಿಕಲಾ ಬಣದ ಸಿಎಂ ಪಳನಿ ಸ್ವಾಮಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಕರ್ನಾಟಕದ ಬಹು ಉದ್ದೇಶಿತ ಮೇಕೆದಾಟು ಯೋಜನೆಗೆ ಅನುಮತಿ ನೀಡಬಾರದು ಎಂದು ಮನವಿ ಮಾಡಿದ್ದಾರೆ.