ದೇಶಭಾರತಕ್ಕೆ ಬರಲು ಯತ್ನಿಸಿದ್ದ 90 ಕ್ಕೂ ಹೆಚ್ಚು ಪಾಕಿಸ್ತಾನದ ಸಿಖ್ ಯಾತ್ರಾರ್ಥಿಗಳು; ಅನುಮತಿ ನಿರಾಕರಣೆ: ಅಲ್ಲಿ ಆಗಿದ್ದೇನು..?
ಆದಾಗ್ಯೂ, ಅವರ ಬಳಿ ವಾಪಸಾತಿ ಟಿಕೆಟ್ ಮತ್ತು ಫೆಡರಲ್ ಸರ್ಕಾರದಿಂದ 'ನಿರಕ್ಷೇಪಣಾ ಪತ್ರ' (ಎನ್ಒಸಿ) ಇಲ್ಲದ ಕಾರಣ, ಗಲ್ಫ್ ರಾಷ್ಟ್ರವೊಂದರ ವಿಮಾನವನ್ನು ಹತ್ತುವುದರಿಂದ ಅಧಿಕಾರಿಗಳು ಅವರನ್ನು ತಡೆದಿದ್ದಾರೆ.