ವಿದೇಶಲಂಡನ್ ದಾಳಿಯ ಉಗ್ರನ ಮೂಲ ಪಾಕಿಸ್ತಾನ!: ತಾಯಿಯನ್ನೇ ಹತ್ಯೆ ಮಾಡುವುದಾಗಿ ಹೇಳಿದ್ದ!
ಲಂಡನ್ ಬ್ರಿಡ್ಜ್ ನಲ್ಲಿ ದಾಳಿ ನಡೆಸಿದ್ದ ಭಯೋತ್ಪಾದಕ ಪಾಕಿಸ್ತಾನದ ಮೂಲದವನೆಂದು ತಿಳಿದುಬಂದಿದ್ದು, ಹಿಂದೊಮ್ಮೆ ಅಲ್ಲಾಹ್ ನ ಹೆಸರಿನಲ್ಲಿ ತನ್ನ ತಾಯಿಯನ್ನೇ ಹತ್ಯೆ ಮಾಡುವುದಾಗಿ ಹೇಳಿದ್ದ ಎಂಬ ಅಘಾತಕಾರಿ ಅಂಶ ಬಹಿರಂಗವಾಗಿದೆ.