ದೇಶಮುಂಬೈ: ಸಮೀರ್ ವಾಂಖೆಡೆ ಪತ್ನಿಗೆ ಪಾಕ್ ನಿಂದ ಬೆದರಿಕೆ, ಅಶ್ಲೀಲ ಸಂದೇಶ!
ಮಾಜಿ ಎನ್ ಸಿಬಿ ನಿರ್ದೇಶಕ ಸಮೀರ್ ವಾಂಖೆಡೆ ಅವರ ಪತ್ನಿಯೂ ಆಗಿರುವ ನಟಿ ಕ್ರಾಂತಿ ರೆಡ್ಕರ್ ವಾಂಖೆಡೆ ಅವರಿಗೆ ಪಾಕಿಸ್ತಾನದ ನಂಬರ್ ಗಳಿಂದ ಜೀವ ಬೆದರಿಕೆ ಮತ್ತು ಅಶ್ಲೀಲ ಸಂದೇಶಗಳು ಬರುತ್ತಿವೆಯಂತೆ. ಕಳೆದ ವರ್ಷದಿಂದ ತನಗೆ ಕೊಲೆ ಬೆದರಿಕೆಗಳು ಬರುತ್ತಿವೆ ಎಂದು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಅವರು ತಿಳಿಸಿದ್ದಾರೆ.