Pakistani military

ದಯೆಯನ್ನು ದೌರ್ಬಲ್ಯ ಎಂದು ಭಾವಿಸಬೇಡಿ, ಮತ್ತೊಂದು Indo-Pak ಯುದ್ಧವಾದರೆ ಇದಕ್ಕಿಂತಲೂ ಭಿನ್ನ; ದೇವರು ಅದನ್ನು ತಡೆಯಲಿ- Air Marshal AK Bharti
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಏರ್ ಮಾರ್ಷಲ್ ಎ.ಕೆ ಭಾರ್ತಿ, ನಮ್ಮ ಹೋರಾಟ ಇರುವುದು ಉಗ್ರರ ವಿರುದ್ಧವೇ ಹೊರತು ಪಾಕ್ ಸೇನೆ ಅಥವಾ ಅಲ್ಲಿನ ನಾಗರಿಕರ ವಿರುದ್ಧವಲ್ಲ ಎಂದು ಹೇಳಿದ್ದಾರೆ.

ಇಮ್ರಾನ್ ಆಡಳಿತದಲ್ಲಿ ದೇಶದ ವಿದೇಶೀ, ಭದ್ರತಾ ನೀತಿಗಳ ಮೇಲೆ ಪಾಕ್ ಮಿಲಿಟರಿ ಪ್ರಭಾವ ತೀವ್ರ : ಯುಎಸ್ ವರದಿ
ಇಮ್ರಾನ್ ಖಾನ್ ಪ್ರಧಾನಿಯಾಗಿರುವ ಅವಧಿಯಲ್ಲಿ ಪಾಕಿಸ್ತಾನ ಮಿಲಿಟರಿ ದೇಶದ ವಿದೇಶಾಂಗ ನೀತಿ ಹಾಗೂ ಭದ್ರತೆ ನೀತಿಗಳ ಮೇಲೆ ಪ್ರಬಲ ಪ್ರಭಾವ ಬೀರುವ ಶಕ್ತಿಯನ್ನು ಉಳಿಸಿಕೊಂಡಿರುವುದಾಗಿ ಯುಎಸ್ ಕಾಂಗ್ರೆಸ್ ನ ವರದಿಯೊಂದು ಹೇಳಿದೆ.

