ದೇಶಪ್ರೀತಿಗೆ ಗಡಿಯಿಲ್ಲ; ಪ್ರೇಮಿಯನ್ನು ನೋಡಲು ಪಾಕ್ ಗೆ ತೆರಳುತ್ತಿದ್ದ ಮಧ್ಯಪ್ರದೇಶದ ಯುವತಿಯನ್ನು ತಡೆದ ಅಧಿಕಾರಿಗಳು!
ಸಾಮಾಜಿಕ ಜಾಲತಾಣದಲ್ಲಿ ಆರಂಭವಾದ ಗಡಿಯಾಚೆಗಿನ ಪ್ರೇಮಕಥೆ. ಅಟ್ಟಾರಿ ಗಡಿ ತಲುಪಿ ತನ್ನ ಪ್ರಿಯಕರನನ್ನು ಭೇಟಿಯಾಗಲು ಪಾಕಿಸ್ತಾನಕ್ಕೆ ತೆರಳಲು ಯತ್ನಿಸಿದ ಮಧ್ಯಪ್ರದೇಶದ 24 ವರ್ಷದ ಯುವತಿಯನ್ನು ಇಮಿಗ್ರೇಷನ್ ಅಧಿಕಾರಿಗಳು ತಡೆದಿದ್ದಾರೆ.