ದೇಶನಮಸ್ಕಾರ ಭಾರತ! ಶಾಂತಿ, ಶಾಂತಿ: SCO ಸಭೆಗಾಗಿ ವಾಘಾ ಗಡಿ ಮೂಲಕ ಪಾಕಿಸ್ತಾನಿ ಪತ್ರಕರ್ತರ ನಿಯೋಗ ಭಾರತಕ್ಕೆ ಆಗಮನ!
ಗೋವಾದಲ್ಲಿ (ಮೇ 4-5) ನಡೆಯಲಿರುವ ಶಾಂಘೈ ಸಹಕಾರ ಸಂಘಟನೆ(ಎಸ್ಸಿಒ)ಯ ವಿದೇಶಾಂಗ ಸಚಿವರ ಸಭೆಗಾಗಿ ಪಾಕಿಸ್ತಾನಿ ಪತ್ರಕರ್ತರ ನಿಯೋಗವು ಪಂಜಾಬ್ನ ವಾಘಾ ಗಡಿಯನ್ನು ದಾಟಿ ಭಾರತವನ್ನು ಪ್ರವೇಶಿಸಿದೆ.