ದೇಶಪಾಕ್ ರಾಯಭಾರಿ ಅಮಿತ್ ಜುಬೈರ್ ನಿಂದ ಉಗ್ರದಾಳಿಗೆ ಯೋಜನೆ: ಎನ್ಐಎ
ಶ್ರೀಲಂಕಾದಲ್ಲಿನ ಪಾಕಿಸ್ತಾನದ ಹೈಕಮಿಷನ್ ನಲ್ಲಿ ಕೆಲಸ ಮಾಡುತ್ತಿದ್ದ ಪಾಕಿಸ್ತಾನದ ಗುಪ್ತಚರ ಇಲಾಖೆ ಅಧಿಕಾರಿ ಜುಬೈರ್ ಸಿದ್ದಿಕಿ ಭಾರತದಲ್ಲಿ ಭಯೋತ್ಪಾದಕ ದಾಳಿ ನಡೆಸುವುದಕ್ಕಾಗಿ ಜನರನ್ನು ತೊಡಿಸಲು ಯೋಜನೆ ರೂಪಿಸಿದ್ದ ಎಂದು ಎನ್ಐಎ ಹೇಳಿದೆ.