ವಿದೇಶಪಾಕಿಸ್ತಾನಿ ತಂದೆ ಜೈಹಿಂದ್ ಎನ್ನುವಂತೆ ಮಾಡಿದ ಸುಷ್ಮಾ ಸ್ವರಾಜ್ ಸಹಾಯ
ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸುವುದಕ್ಕೆ ಪ್ರಸಿದ್ಧಿ ಪಡೆದಿರುವ ಕೇಂದ್ರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಮತ್ತೊಮ್ಮೆ ತಮ್ಮ ಮಾನವೀಯತೆಯನ್ನು ತೋರ್ಪಡಿಸಿದ್ದಾರೆ. ಅದೂ ಓರ್ವ ಪಾಕಿಸ್ತಾನಿ ಮಗುವಿನ ತಂದೆಗೆ ಸಹಾಯ ಮಾಡುವ ಮೂಲಕ.