ಜಮ್ಮು ಮತ್ತು ಕಾಶ್ಮೀರದ ಜಮ್ಮು ಮತ್ತು ಸಾಂಬಾ ಮತ್ತು ಪಂಜಾಬ್ನ ಪಠಾಣ್ಕೋಟ್, ಫಿರೋಜ್ಪುರ ಮತ್ತು ಫಜಿಲ್ಕಾದಲ್ಲಿ ಡ್ರೋನ್ಗಳು ಕಾಣಿಸಿಕೊಂಡಿವೆ ಎಂದು ಮೂಲಗಳು ತಿಳಿಸಿವೆ.