ಬಾಲಿವುಡ್ಬಿಕಾರಿಗಳಿಗೆ ಇನ್ನೇನ್ ಮಾಡೋಕಾಗುತ್ತೆ: ಪ್ರಚಾರಕ್ಕೆ ನಟಿ ಆಲಿಯಾ ಭಟ್ ಫೋಟೋ ಬಳಸಿದ Pak ಬ್ರ್ಯಾಂಡ್; ಭಾರತೀಯರ ಆಕ್ರೋಶ!
ಕೃತಕ ಬುದ್ಧಿಮತ್ತೆಯ ಬಳಕೆ ಭಾರತದಲ್ಲಿ ಮಾತ್ರವಲ್ಲದೆ ಪ್ರಪಂಚದಾದ್ಯಂತ ವೇಗವಾಗಿ ಹೆಚ್ಚುತ್ತಿದೆ. ಇದರಿಂದ ಅನುಕೂಲಗಳಾಗುತ್ತಿದ್ದರೆ ಮತ್ತೊಂದೆಡೆ ತೊಂದರೆಗಳು ಹೆಚ್ಚಾಗುತ್ತದೆ. ವಿಶೇಷವಾಗಿ ಸೆಲೆಬ್ರಿಟಿಗಳಿಗೆ.