Pakistani artistes

ಪಾಕ್ ಕಲಾವಿದರೊಂದಿಗೆ ನಟಿಸುವುದಿಲ್ಲ, ವೇದಿಕೆ ಹಂಚಿಕೊಳ್ಳುವುದಿಲ್ಲ: ಅಜಯ್ ದೇವ್ಗನ್
ಬಾಲಿವುಡ್ ನಟ ಅಜಯ್ ದೇವ್ಗನ್ ಸದ್ಯದ ಪರಿಸ್ಥಿತಿಯಲ್ಲಿ ಪಾಕ್ ಕಲಾವಿದರೊಂದಿಗೆ ವೇದಿಕೆ ಹಂಚಿಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ.

ಪಾಕ್ ಕಲಾವಿದರೊಂದಿಗೆ ನಟಿಸೋಲ್ಲ: ಪತಿಯ ನಿರ್ಧಾರಕ್ಕೆ ಕಾಜೋಲ್ ಹೆಮ್ಮೆ
ಪಾಕಿಸ್ತಾನ ಕಲಾವಿದರೊಂದಿಗೆ ನಟಿಸುವುದಿಲ್ಲ, ವೇದಿಕೆ ಹಂಚಿಕೊಳ್ಳುವುದಿಲ್ಲ ಎಂಬ ನಟ ಅಜಯ್ ದೇವ್ಗನ್ ಅವರ ನಿರ್ಧಾರಕ್ಕೆ ಪತ್ನಿ ಕಾಜೋಲ್ ಅವರು ಬೆಂಬಲ ವ್ಯಕ್ತಪಡಿಸಿದ್ದು, ಪತಿಯ ಈ ನಿರ್ಧಾರಕ್ಕೆ...

ದೇಶಕ್ಕೆ 'ನಿಯತ್ತು' ತೋರದ ಸಲ್ಮಾನ್ ಗೆ ನಾಚಿಕೆಯಾಗಬೇಕು: ಅಜಿತ್ ಭಟ್ಟಾಚಾರ್ಯ
ಪಾಕಿಸ್ತಾನ ಕಲಾವಿದರಿಗೆ ಬೆಂಬಲ ಸೂಚಿಸಿರುವ ನಟ ಸಲ್ಮಾನ್ ಖಾನ್ ವಿರುದ್ಧ ಬಾಲಿವುಡ್ ಗಾಯಕ ಅಜಿತ್ ಭಟ್ಟಾಚಾರ್ಯ...

ಪಾಕ್ ಕಲಾವಿದರು ಭಯೋತ್ಪಾದಕರಲ್ಲ: ಸುರೇಶ್ ಒಬೆರಾಯ್
ಪಾಕಿಸ್ತಾನದ ಕಲಾವಿದರು ಭಯೋತ್ಪಾದಕರಲ್ಲ ಎಂದು ಮಹಾರಾಷ್ಟ್ರ ನವನಿರ್ಮಾಣ ಸೇನೆಗೆ ಬಾಲಿವುಡ್ ನಟ ಸುರೇಶ್ ಒಬೆರಾಯ್ ಅವರು ಹೇಳಿದ್ದಾರೆ...

ಪಾಕ್ ಕಲಾವಿದರಿಗೆ ಬೂಟ್ ನಿಂದ ಹೊಡಿರಿ: ಬಿಜೆಪಿ ಶಾಸಕ ಸಂಗೀತ್ ಸೋಮ್
ಜಮ್ಮು ಮತ್ತು ಕಾಶ್ಮೀರದ ಉರಿ ಉಗ್ರ ದಾಳಿಯ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ನವ ನಿರ್ಮಾಣ ಸೇನೆ(ಎಂಎನ್ಎಸ್) ಕಳೆದ...

ಪಾಕ್ ಕಲಾವಿದರನ್ನು ಬಹಿಷ್ಕರಿಸುವುದು ಸಮಸ್ಯೆಗೆ ಪರಿಹಾರವಲ್ಲ: ಬಿ ಟೌನ್ ಅಭಿಪ್ರಾಯ
ಪಾಕಿಸ್ತಾನದ ನಟರನ್ನು ಬಹಿಷ್ಕರಿಸುವುದು ಭಯೋತ್ಪಾದನೆಗೆ ಇರುವ ಪರಿಹಾರವಲ್ಲ ಎಂದು ಬಾಲಿವುಡ್ ಕಲಾವಿದರು ಅಭಿಪ್ರಾಯಪಟ್ಟಿದ್ದಾರೆ.

