Pakistani actors

ಎ ದಿಲ್ ಹೈ ಮುಷ್ಕಿಲ್ ಚಿತ್ರಕ್ಕೆ ತಡೆಯೊಡ್ಡುವುದಿಲ್ಲ: ಎಂಎನ್ಎಸ್
ಬಾಲಿವುಡ್

ಎ ದಿಲ್ ಹೈ ಮುಷ್ಕಿಲ್ ಚಿತ್ರಕ್ಕೆ ತಡೆಯೊಡ್ಡುವುದಿಲ್ಲ: ಎಂಎನ್ಎಸ್

ಎ ದಿಲ್ ಹೈ ಮುಷ್ಕಿಲ್ ಚಿತ್ರ ತೆರೆ ಕಾಣುವುದಕ್ಕೆ ಅಡ್ಡಿ ಪಡಿಸುವುದಾಗಿ ಹೇಳಿದ್ದ ಎಂಎನ್ ಎಸ್ ಈಗ ತನ್ನ ಹೇಳಿಕೆಯನ್ನು ವಾಪಸ್ ಪಡೆಯಿದೆ.

ಭಾರತದಲ್ಲಿ ಪಾಕ್ ಕಲಾವಿದರಿಗೆ ಅನಗತ್ಯ ಕಿರುಕುಳ: ದಿಗ್ವಿಜಯ್ ಸಿಂಗ್
ದೇಶ

ಭಾರತದಲ್ಲಿ ಪಾಕ್ ಕಲಾವಿದರಿಗೆ ಅನಗತ್ಯ ಕಿರುಕುಳ: ದಿಗ್ವಿಜಯ್ ಸಿಂಗ್

ಪಾಕಿಸ್ತಾನಿ ಕಲಾವಿದರ ವಿವಾದಕ್ಕೆ ಸಂಬಂಧಿಸಿದಂತೆ ಮೌನ ಮುರಿದಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ,...

ಭಾರತದಲ್ಲಿ ಪಾಕ್ ಕಲಾವಿದರ ನಿಷೇಧಕ್ಕೆ ಪುನೀತ್ ರಾಜ್ ಕುಮಾರ್ ಬೆಂಬಲ
ಸಿನಿಮಾ ಸುದ್ದಿ

ಭಾರತದಲ್ಲಿ ಪಾಕ್ ಕಲಾವಿದರ ನಿಷೇಧಕ್ಕೆ ಪುನೀತ್ ರಾಜ್ ಕುಮಾರ್ ಬೆಂಬಲ

ಭಾರತದಲ್ಲಿ ಪಾಕಿಸ್ತಾನದ ಕಲಾವಿದರಿಗೆ ನಿಷೇಧ ಹೇರಬೇಕು ಎಂಬ ಪ್ರಸ್ತಾಪಕ್ಕೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಬುಧವಾರ...

ಉರಿ ದಾಳಿ ಹಿನ್ನೆಲೆ ದೇಶ ತೊರೆಯಲು ಪಾಕ್ ಕಲಾವಿದರಿಗೆ 48 ಗಂಟೆ ಗಡುವು ನೀಡಿದ ಎಂಎನ್ಎಸ್
ದೇಶ

ಉರಿ ದಾಳಿ ಹಿನ್ನೆಲೆ ದೇಶ ತೊರೆಯಲು ಪಾಕ್ ಕಲಾವಿದರಿಗೆ 48 ಗಂಟೆ ಗಡುವು ನೀಡಿದ ಎಂಎನ್ಎಸ್

ಕಾಶ್ಮೀರದ ಉರಿ ಸೆಕ್ಟರ್ ನಲ್ಲಿ ಪಾಕಿಸ್ತಾನ ಭಯೋತ್ಪಾದಕ ದಾಳಿ ನಡೆಸಿದ ಹಿನ್ನೆಲೆಯಲ್ಲಿ ಭಾರತದಲ್ಲಿರುವ ಪಾಕಿಸ್ತಾನಿ ನಟರು ಕೂಡಲೇ ದೇಶವನ್ನು ತೊರೆಯಬೇಕು ಎಂದು ಮಹಾರಾಷ್ಟ್ರ ನವನಿರ್ಮಾಣ ಸೇನೆ ಹೇಳಿದೆ.