ರಾಜ್ಯಕುಂದಾಪುರ: ಮಿನಿ ವಿಧಾನಸೌಧದಲ್ಲಿ 'ಪಾಕಿಸ್ತಾನ ಜಿಂದಾಬಾದ್' ಘೊಷಣೆ ಕೂಗಿದ ವ್ಯಕ್ತಿ ಸೆರೆ
ಜನರು ಸಾಮಾನ್ಯವಾಗಿ ತಪ್ಪೆಂದು ಗ್ರಹಿಸುವ ಕೆಲಸವನ್ನೇ ಮಾಡಲು ಹೋಗಿ ಪ್ರಸಿದ್ದರಾಗಲು ನೋಡುತ್ತಾರೆ. ಇದಕ್ಕೆ ಇತ್ತೀಚಿನ ತಾಜಾ ಉದಾಹರಣೆ "ಪಾಕಿಸ್ತಾನ್ ಜಿಂದಾಬಾದ್" ಘೋಷಣೆ ಕೂಗುವುದಾಗಿದೆ. ಪಾಕಿಸ್ತಾನದ ಪರವಾಗಿ ಘೋಷಣೆಗಳನ್ನು ಕೂಗುವುದು, ಪಾಕ್ ಪರ ಗೋಡೆಗಳ ಮೇಲೆ ಬರೆಯುವುದು ಮಾಡಿದರೆ ಬಲು ಬೇಗ ಪ್ರಸಿದ್ದಿಯಾಗಬಹುದೆಂದು ಜನ ಬಾವಿಸಿದಂತಿದೆ. ಇನ್ನು ಹುಬ್ಬಳ್ಳಿ, ಬೆಂಗ