Pakistan Women’s cricket team
PCB: ಪಾಕಿಸ್ತಾನ ಮಹಿಳಾ ತಂಡದ ಮುಖ್ಯ ಕೋಚ್ ಮೊಹಮ್ಮದ್ ವಾಸಿಂ ವಜಾ
ಪಾಕಿಸ್ತಾನ ತನ್ನ ಎಲ್ಲ ಪಂದ್ಯಗಳನ್ನು ಕೊಲಂಬೊದಲ್ಲಿ ಆಡಿತ್ತು. ಫಾತಿಮಾ ಸನಾ ನೇತೃತ್ವದ ತಂಡ ನಾಲ್ಕು ಪಂದ್ಯಗಳಲ್ಲಿ ಸೋತರೆ, ಮೂರು ಪಂದ್ಯಗಳು ಮಳೆಯಿಂದಾಗಿ ರದ್ದಾದವು.

Women's World Cup 2025: ಪಿಸಿಬಿ ಮತ್ತೆ ಹಳೆ ಚಾಳಿ; ಪಾಕ್ ಮಹಿಳಾ ತಂಡದ ಮುಖ್ಯ ಕೋಚ್ ವಜಾಗೊಳಿಸಲು ನಿರ್ಧಾರ!
ಬ್ಯಾಟಿಂಗ್ನಲ್ಲಿ ಪ್ರಗತಿಯ ಕೊರತೆಗೆ ಮೊಹಮ್ಮದ್ ವಾಸಿಂ ಅವರನ್ನು ದೂಷಿಸಲಾಗಿದೆ.

