ಕ್ರಿಕೆಟ್'ಧೈರ್ಯ ಇದ್ದರೆ ಭಾರತದ ವಿರುದ್ಧವೂ ಅದೇ ವರ್ತನೆ ತೋರಿ': ದಕ್ಷಿಣ ಆಫ್ರಿಕಾ ವಿರುದ್ದ ಪಾಕ್ ನಾಚಿಕೆಗೇಡಿನ ವರ್ತನೆ; ಅಭಿಮಾನಿಗಳ ಆಕ್ರೋಶ; ICC ದಂಡ!
''ಧೈರ್ಯವಿದ್ದರೇ ಐಸಿಸಿ ಚಾಂಪಿಯನ್ಸ್ ಟ್ರೋಫಿ ಸರಣಿಯಲ್ಲಿ ಭಾರತ ಕ್ರಿಕೆಟ್ ತಂಡದ ವಿರುದ್ಧವೂ ಇಂತಹುದೇ ವರ್ತನೆ ತೋರಿ.. ಭಾರತ ತಂಡ ನಿಮಗೆ ತಕ್ಕ ಶಾಸ್ತಿ ಮಾಡಲಿದೆ'' ಎಂದು ಕಿಡಿಕಾರಿದ್ದಾರೆ.