ಕ್ರಿಕೆಟ್T20 ವಿಶ್ವಕಪ್ 2026: 'ಮಾಡು ಇಲ್ಲವೇ ಮಡಿ'; ನಮೀಬಿಯಾ ವಿರುದ್ಧ ಪಾಕಿಸ್ತಾನಕ್ಕೆ ದಾಖಲೆಯ ಜಯ, ಸೂಪರ್ 8 ಗೆ ಪ್ರವೇಶ!
ಪಾಕಿಸ್ತಾನ ನೀಡಿದ್ದ 200 ರನ್ ಗಳ ಬೃಹತ್ ಗುರಿಯನ್ನು ಬೆನ್ನು ಹತ್ತಿದ ನಮೀಬಿಯಾ ತಂಡ 17.3 ಓವರ್ ನಲ್ಲಿ ಕೇವಲ 97 ಆಲೌಟ್ ಆಗುವ ಮೂಲಕ ಬರೊಬ್ಬರಿ 102 ರನ್ ಗಳ ಅಮೋಘ ಜಯ ಕಂಡಿತು.