ಕ್ರಿಕೆಟ್ಹಾಂಗ್ ಕಾಂಗ್ ಸಿಕ್ಸಸ್ ಟ್ರೋಫಿ ಗೆದ್ದ ಪಾಕಿಸ್ತಾನ; ಒಂದೇ ಪೋಸ್ಟ್ನಲ್ಲಿ ಭಾರತದ ಇಬ್ಬರ ಕಾಲೆಳೆದ ಪಾಕ್ ಆಟಗಾರ!
ಪಾಕಿಸ್ತಾನದ ಎಲ್ಲ ಆಟಗಾರರು ಸದ್ಯ ಪಿಎಸ್ಎಲ್ನಲ್ಲಿ ಆಡುತ್ತಿದ್ದಾರೆ. ಆದರೆ, ಭಾರತೀಯ ಆಟಗಾರರು 30 ಅಥವಾ 40 ವರ್ಷದವರು ಮತ್ತು ನಿವೃತ್ತರಾಗಿದ್ದಾರೆ ಎಂಬುದನ್ನು ಆಲ್ರೌಂಡರ್ ಮರೆತಂತಿದೆ.