pakistan vs Bangladesh

Asian Games 2026: ಬಾಂಗ್ಲಾದೇಶ ವಿರುದ್ಧ 31 ರನ್ ಜಯ ಸಾಧಿಸಿದ ಪಾಕಿಸ್ತಾನ; ಕಂಚಿನ ಪದಕ ಪಡೆದ ಮಹಿಳಾ ತಂಡ
ಸೆಮಿಫೈನಲ್‌ನಲ್ಲಿ ಶ್ರೀಲಂಕಾ ವಿರುದ್ಧ ಪಾಕಿಸ್ತಾನ ತಂಡವು ಸೋಲು ಕಂಡಿತ್ತು. ಮತ್ತೊಂದೆಡೆ, ನಿಗಾರ್ ಸುಲ್ತಾನಾ ನೇತೃತ್ವದ ಬಾಂಗ್ಲಾದೇಶ ತಂಡವು ಸೆಮಿಫೈನಲ್‌ನಲ್ಲಿ ಭಾರತದ ವಿರುದ್ಧ ಸೋಲು ಕಂಡಿತ್ತು.

ಬಾಂಗ್ಲಾದೇಶ ವಿರುದ್ಧ ಸೋತ ಪಾಕಿಸ್ತಾನಕ್ಕೆ ICC ಬರೆ; ಶೇ.40ರಷ್ಟು ದಂಡ, 8 WTC ಅಂಕ ಕಡಿತ
ಪಾಕಿಸ್ತಾನ ತಂಡಕ್ಕೆ ಬರೊಬ್ಬರಿ ಶೇ.40ರಷ್ಡು ಭಾರಿ ದಂಡ ವಿಧಿಸುವುದರ ಜೊತೆಗೆ ಐಸಿಸಿ ವರ್ಲ್ಡ್ ಟೆಸ್ಟ್ ಚಾಂಪಿಯನ್‌ಶಿಪ್ 2025–27 ಪಾಯಿಂಟ್ ಪಟ್ಟಿಯಲ್ಲಿ 8 ಅಂಕಗಳನ್ನು ಕಡಿತಗೊಳಿಸಿದೆ.

Video: 'ನಿಂಗಿದು ಬೇಕಿತ್ತಾ...'; ಬಾಲ್ ಕೊಡಲು ಹೋಗಿ ರನೌಟ್ ಆದ ಪಾಕ್ ಮಾಜಿ ನಾಯಕ; ಕೆರಳಿ ಕೆಂಡವಾದ Salman Agha
ಢಾಕಾದ ಶೇರ್ ಇ ಬಾಂಗ್ಲಾ ಕ್ರೀಡಾಂಗಣದಲ್ಲಿ ನಡೆದ 2ನೇ ಏಕದಿನ ಪಂದ್ಯದಲ್ಲಿ ಪಾಕಿಸ್ತಾನದ ಬ್ಯಾಟರ್ ಸಲ್ಮಾನ್ ಅಲಿ ಅಘಾ ವಿಚಿತ್ರವಾಗಿ ಔಟ್ ಆಗಿದ್ದಾರೆ.

ಬಾಂಗ್ಲಾದೇಶ ವಿರುದ್ಧದ ಏಕದಿನ ಸರಣಿಯಿಂದ ಬಾಬರ್ ಅಜಂ ಕೈಬಿಟ್ಟಿದ್ದೇಕೆ?; ಮೌನ ಮುರಿದ ಪಾಕಿಸ್ತಾನ ಕೋಚ್!
ಯಾವುದೇ ಆಟಗಾರನನ್ನು ಕೈಬಿಡಲಾಗಿಲ್ಲ. ಬಾಬರ್ ಅವರನ್ನು ಕೈಬಿಡುವ ನಿರ್ಧಾರವು ಇತರ ಯುವ ಆಟಗಾರರಿಗೆ ಅವಕಾಶ ನೀಡುವ ಸಲುವಾಗಿದೆ ಎಂದರು.

Champions Trophy 2025: ಮಳೆಯಿಂದ ಬಾಂಗ್ಲಾದೇಶ ವಿರುದ್ಧದ ಪಂದ್ಯ ರದ್ದು; ಪಾಕಿಸ್ತಾನಕ್ಕೆ ಮುಖಭಂಗ!
ಬರೋಬ್ಬರಿ 29 ವರ್ಷಗಳ ಬಳಿಕ ಮೊದಲ ಬಾರಿಗೆ ಐಸಿಸಿ ಟೂರ್ನಮೆಂಟ್ ಅನ್ನು ಆಯೋಜಿಸಿರುವ ಪಾಕಿಸ್ತಾನ, ಟೂರ್ನಿಯಲ್ಲಿ ಒಂದೇ ಒಂದು ಗೆಲುವು ದಾಖಲಿಸದೆ ತನ್ನ ಅಭಿಯಾನವನ್ನು ಕೊನೆಗೊಳಿಸಿದೆ.

ತವರಿನಲ್ಲೇ ಪಾಕಿಸ್ತಾನಕ್ಕೆ ಮುಖಭಂಗ: ಬಾಂಗ್ಲಾದೇಶ ಎದುರು 10 ವಿಕೆಟ್ ಸೋಲು, ಇತಿಹಾಸ ಬರೆದ ಬಾಂಗ್ಲಾ ಟೈಗರ್ಸ್!
ರಾವಲ್ಪಿಂಡಿಯಲ್ಲಿ ನಡೆದ ಈ ಟೆಸ್ಟ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಪಾಕಿಸ್ತಾನ 6 ವಿಕೆಟ್ಗೆ 448 ರನ್ ಗಳಿಸಿ ಇನ್ನಿಂಗ್ಸ್ ಡಿಕ್ಲೇರ್ ಮಾಡಿತು. ಗುರಿ ಬೆನ್ನಟ್ಟಿದ ಬಾಂಗ್ಲಾದೇಶ 565 ರನ್ ಪೇರಿಸಿತು. ದ್ವಿತೀಯ ಇನ್ನಿಂಗ್ಸ್ ಆರಂಭಿಸಿದ ಪಾಕಿಸ್ತಾನ ಅಂತಿಮ ದಿನದಾಟದಲ್ಲಿ ಕೇವಲ 146 ರನ್ಗೆ ಸರ್ವ ಪತನ ಕಂಡಿತು.

ಢಾಕಾದಲ್ಲಿ ತನ್ನ ಧ್ವಜ ಹಾರಿಸಲು ಮುಂದಾದ ಪಾಕ್: ಭುಗಿಲೆದ್ದ ವಿವಾದ, ಬಾಂಗ್ಲಾ ಅಭಿಮಾನಿಗಳ ಆಕ್ಷೇಪ!
ಢಾಕಾದ ಮೀರ್ ಪುರ್ ಕ್ರೀಡಾಂಗಣದಲ್ಲಿ ತನ್ನ ದೇಶದ ಧ್ವಜಾರೋಹಣ ಮಾಡಲು ಮುಂದಾದ ಪಾಕಿಸ್ತಾನದ ಕ್ರಮ ಈಗ ವಿವಾದಕ್ಕೆ ಕಾರಣವಾಗಿದೆ.

ಟಿ20 ಮಹಿಳಾ ವಿಶ್ವಕಪ್: ಬಾಂಗ್ಲಾ ವಿರುದ್ಧ ಪಾಕಿಸ್ತಾನಕ್ಕೆ ಭರ್ಜರಿ ಜಯ
ಬಾಂಗ್ಲಾದೇಶ ವನಿತೆಯರು ನೀಡಿದ 113 ರನ್ ಗಳ ಅಲ್ಪ ಮೊತ್ತವನ್ನು ಕೇವಲ 1 ವಿಕೆಟ್ ಕಳೆದುಕೊಂಡು ಪಾಕಿಸ್ತಾನ ಮಹಿಳಾ..

