ದೇಶಚೀನಾ, ಪಾಕ್ ಜಲಾಂತರ್ಗಾಮಿ ನೌಕೆ ಬೇಟೆಯಾಡಲು ಭಾರತ ಮಾಸ್ಟರ್ ಪ್ಲಾನ್: ಸಮುದ್ರ ತಳದಲ್ಲಿ ಕೇಬಲ್ ಜಾಲ ಅಳವಡಿಕೆ!
ಹಿಂದೂ ಮಹಾಸಾಗರದಲ್ಲಿ ಚೀನಾದ ಪ್ರಭಾವ ಹೆಚ್ಚುತ್ತಿದೆ. ಈ ಪ್ರದೇಶದಲ್ಲಿ ಚೀನಾ ನೌಕಾಪಡೆಯು ನಿರಂತರ ಉಪಸ್ಥಿತಿಯನ್ನು ಕಾಯ್ದುಕೊಳ್ಳುತ್ತಿದೆ. ಭಾರತವನ್ನು ಒತ್ತಡದಲ್ಲಿಡಲು ಚೀನಾ ಪಾಕಿಸ್ತಾನದ ನೌಕಾ ಸಾಮರ್ಥ್ಯಗಳನ್ನು ಹೆಚ್ಚಿಸುತ್ತಿದೆ.