ಕ್ರಿಕೆಟ್T20 World Cup: ಬಹಿಷ್ಕಾರ ಬೆದರಿಕೆ ನಡುವೆ 15 ಆಟಗಾರರ ಬಲಿಷ್ಠ ತಂಡ ಪ್ರಕಟಿಸಿದ ಪಾಕಿಸ್ತಾನ!
ಪಿಸಿಬಿ 2026ರ ಟಿ20 ವಿಶ್ವಕಪ್ಗಾಗಿ ತನ್ನ 15 ಸದಸ್ಯರ ತಂಡವನ್ನು ಭಾನುವಾರ ಪ್ರಕಟಿಸಿದೆ. PCB ಅಧ್ಯಕ್ಷ ಮೊಹ್ಸಿನ್ ನಖ್ವಿ ಟೂರ್ನಿ ಬಹಿಷ್ಕಾರದ ಕುರಿತು ಹೇಳಿಕೆ ನೀಡಿದ ಕೇವಲ ಒಂದು ದಿನದ ನಂತರ ತಂಡವನ್ನು ಪ್ರಕಟಿಸಲಾಗಿದೆ.