ದೇಶಪಾಕ್ ರಾಷ್ಟ್ರೀಯ ದಿನ ಜ.ವಿ.ಕೆ.ಸಿಂಗ್ ಭಾಗಿ
ದೆಹಲಿಯಲ್ಲಿರುವ ಪಾಕಿಸ್ತಾನ ಹೈಕಮಿಷನರ್ ಕಚೇರಿಯಲ್ಲಿ ಸೋಮವಾರ ಪಾಕಿಸ್ತಾನದ ರಾಷ್ಟ್ರೀಯ ದಿನ ಆಚರಣೆ, ರಾತ್ರಿ ಅದ್ಧೂರಿ ಔತಣಕೂಟ. ಪಾಕ್ ರಾಯಭಾರ ಕಚೇರಿ ಆಯೋಜಿಸಿದ್ದ ಈ ಸಮಾರಂಭಕ್ಕೆ 7 ಮಂದಿ ಹುರಿಯತ್ ನಾಯಕರು ಮಾತ್ರವಲ್ಲದೆ ಕೇಂದ್ರ ಸಚಿವರನ್ನೂ ಆಹ್ವಾನಿಸಲಾಗಿತ್ತು...