Pakistan Player
T20 World Cup 2026: ಶ್ರೀಲಂಕಾ ಹೋಟೆಲ್ ಮಹಿಳಾ ಸಿಬ್ಬಂದಿ ಜೊತೆ ಅನುಚಿತ ವರ್ತನೆ; ಪಾಕಿಸ್ತಾನ ಆಟಗಾರನಿಗೆ ದಂಡ!
ಈ ಆಟಗಾರ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ (ಪಿಸಿಬಿ) ಶಿಸ್ತು ಸಮಿತಿಯ ಮುಂದೆ ಹಾಜರಾಗುವ ಸಾಧ್ಯತೆ ಇದ್ದು, ಅವರಿಗೆ ಹೆಚ್ಚಿನ ಶಿಕ್ಷೆ ವಿಧಿಸುವ ಸಾಧ್ಯತೆ ಇದೆ.

ಭಾರತ ವಿರುದ್ಧ ಒಂದೇ ಒಂದು ಟೆಸ್ಟ್ ಪಂದ್ಯಗಳನ್ನಾಡದಿರುವುದು ದುರಾದೃಷ್ಟ- ಪಾಕ್ ಆಟಗಾರ
ಭಾರತ ವಿರುದ್ಧ ಒಂದೇ ಒಂದು ಟೆಸ್ಟ್ ಪಂದ್ಯಗಳನ್ನಾಡದಿರುವುದು ದುರಾದೃಷ್ಟವಾಗಿದ್ದು, ಟೆಸ್ಟ್ ಪಂದ್ಯಗಳಲ್ಲಿ ವಿರಾಟ್ ಕೊಹ್ಲಿಯಂತಹ ಆಟಗಾರರ ಎದುರು ತನ್ನ ಕೌಶಲ್ಯ ಪ್ರದರ್ಶಿಸಲು ಉತ್ಸುಕತೆಯಿಂದ ಕಾಯುತ್ತಿರುವುದಾಗಿ ಪಾಕಿಸ್ತಾನದ ಲೇಗ್ ಸ್ಪೀನ್ನರ್ ಯಾಸಿರ್ ಶಾ ಹೇಳಿದ್ದಾರೆ.

