ಕ್ರಿಕೆಟ್ICC Cricket World Cup 2023: ಪಾಕ್ ತಂಡದ ಕಳಪೆ ಪ್ರದರ್ಶನ, ಆಯ್ಕೆ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ಇಂಜಮಾಮ್ ಉಲ್ ಹಕ್ ರಾಜಿನಾಮೆ
ಹಾಲಿ ಐಸಿಸಿ ಕ್ರಿಕೆಟ್ ವಿಶ್ವಕಪ್ ಟೂರ್ನಿ (ICC Cricket World Cup 2023)ಯಲ್ಲಿ ಪಾಕಿಸ್ತಾನದ ಕಳಪೆ ಪ್ರದರ್ಶನ ಮುಂದುವರೆದಿರುವಂತೆಯೇ ಅತ್ತ ಪಾಕಿಸ್ತಾನ ಕ್ರಿಕೆಟ್ ಮಂಡಳಿ (Pakistan Cricket Board)ಯ ಆಯ್ಕೆ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ಕ್ರಿಕೆಟ್ ದಂತಕಥೆ ಇಂಜಮಾಲ್ ಉಲ್ ಹಕ್ ರಾಜಿನಾಮೆ ನೀಡಿದ್ದಾರೆ.