ಕ್ರಿಕೆಟ್ಐಸಿಸಿ ವಿಶ್ವಕಪ್ 2023: ವಾರ್ನರ್, ಮಾರ್ಷ್ ಸ್ಫೋಟಕ ಶತಕ: ಪಾಕಿಸ್ತಾನಕ್ಕೆ 368 ರನ್ ಗುರಿ ನೀಡಿದ ಆಸ್ಟ್ರೇಲಿಯಾ
ಐಸಿಸಿ ವಿಶ್ವಕಪ್ 2023ರ ಇಂದಿನ ಪಂದ್ಯದಲ್ಲಿ, ಟೂರ್ನಿಯ ಎರಡು ಬಲಿಷ್ಠ ತಂಡಗಳಾದ ಆಸ್ಟ್ರೇಲಿಯಾ ಮತ್ತು ಪಾಕಿಸ್ತಾನ ಮುಖಾಮುಖಿಯಾಗಿದ್ದು ಆಸ್ಟ್ರೇಲಿಯಾ ನಿಗದಿತ ಓವರ್ ನಲ್ಲಿ 9 ವಿಕೆಟ್ ನಷ್ಟಕ್ಕೆ 367 ರನ್ ಪೇರಿಸಿದೆ.