ವಿದೇಶಬ್ರಹ್ಮೋಸ್ ಕ್ಷಿಪಣಿ ದಾಳಿಯಿಂದ ನಡುಗಿದ ಭೂಮಿ?: ಪಾಕಿಸ್ತಾನದಲ್ಲಿ ಮತ್ತೆ ಭೂಕಂಪ; 3 ದಿನದಲ್ಲಿ ಎರಡನೇ ಕಂಪನ!
ಪಾಕಿಸ್ತಾನದಲ್ಲಿ ಮೊದಲು ಮೇ 9 ರಂದು 4.0 ತೀವ್ರತೆಯ ಭೂಕಂಪ ದಾಖಲಾಗಿತ್ತು. ಇಂದು 4.6ರ ತೀವ್ರತೆ ಕಂಡುಬಂದಿದೆ. ಆಪರೇಷನ್ ಸಿಂಧೂರ್ ಮೂಲಕ ಭಾರತೀಯ ಪಡೆಗಳು ಪಾಕಿಸ್ತಾನದಲ್ಲಿ ಕ್ಷಿಪಣಿ ದಾಳಿಗಳು ನಡೆಸಿದ್ದವು.