Pakistan-Afghanistan

ಪಾಕಿಸ್ತಾನ-ಅಫ್ಘಾನಿಸ್ತಾನ ಸಂಬಂಧದಲ್ಲಿ ಪರಸ್ಪರ ಅಪನಂಬಿಕೆಯ ಅಪಸ್ವರ! ಹದಗೆಟ್ಟ ಪರಿಸ್ಥಿತಿ! (ಜಾಗತಿಕ ಜಗಲಿ)
ಆಗಸ್ಟ್ 2021ರಲ್ಲಿ, ತಾಲಿಬಾನ್ ಕಾಬೂಲ್ನಲ್ಲಿ ಮತ್ತೆ ಅಧಿಕಾರ ಹಿಡಿದಾಗ ಬಹಳಷ್ಟು ಪಾಕಿಸ್ತಾನಿಯರು ಸಂಭ್ರಮಿಸಿ, ಉಭಯ ದೇಶಗಳ ಸಂಬಂಧ ಸುಧಾರಿಸಬಹುದು ಎಂದು ಭಾವಿಸಿದ್ದರು.

ಪಾಕ್- ಅಪ್ಘಾನ್ ಉತ್ತಮ ದ್ವಿಪಕ್ಷೀಯ ಸಂಬಂಧಕ್ಕೆ ಭಾರತ ಅಡ್ಡಿ: ಪಾಕ್ ಮಾಜಿ ಸಚಿವ
ಪಾಕಿಸ್ತಾನ- ಅಪ್ಘಾನಿಸ್ಥಾನ ದ್ವಿಪಕ್ಷೀಯ ಸಂಬಂಧ ಉತ್ತಮಗೊಳ್ಳುವುದಕ್ಕೆ ಭಾರತ ಅಡ್ಡಿಯಾಗುತ್ತಿದೆ ಎಂದು ಪಾಕಿಸ್ತಾನದ ಮಾಜಿ ಸಚಿವರೊಬ್ಬರು ಆರೋಪಿಸಿದ್ದಾರೆ.

