ದೇಶಚೀನಾ, ಪಾಕಿಸ್ತಾನಗಳಿಂದ ಬೆದರಿಕೆ: ಉತ್ತರ ವಲಯದಲ್ಲಿ ಹೆರಾನ್ ಮಾರ್ಕ್-2 ಡ್ರೋನ್ಗಳ ನಿಯೋಜನೆ
ಭಾರತೀಯ ವಾಯುಪಡೆಯು ತನ್ನ ಇತ್ತೀಚಿನ ಹೆರಾನ್ ಮಾರ್ಕ್ 2 ಡ್ರೋನ್ಗಳನ್ನು ಸೇನೆಗೆ ಸೇರ್ಪಡೆಗೊಳಿಸಿದೆ, ಇದು ಸ್ಟ್ರೈಕ್ ಸಾಮರ್ಥ್ಯವನ್ನು ಹೊಂದಿದ್ದು, ಚೀನಾ ಮತ್ತು ಪಾಕಿಸ್ತಾನದ ಗಡಿಯಲ್ಲಿ ಏಕಕಾಲದಲ್ಲಿ ಕಣ್ಗಾವಲು ಮಾಡಬಹುದು.