ರಾಜ್ಯದಾವಣಗೆರೆ: ದೀರ್ಘಾವಧಿ ವೀಸಾ ಇರುವುದರಿಂದ ಪಾಕ್ ವಿದ್ಯಾರ್ಥಿನಿ ದೇಶ ತೊರೆಯುವ ಅಗತ್ಯವಿಲ್ಲ- ಪೊಲೀಸರ ಮಾಹಿತಿ
ಪಹಲ್ಗಾಮ್ ಭಯೋತ್ಪಾದನಾ ದಾಳಿಯ ನಂತರ ಭಾರತ ಮತ್ತು ಪಾಕಿಸ್ತಾನದ ನಡುವೆ ಉದ್ವಿಗ್ನತೆ ಹೆಚ್ಚಿರುವ ಹಿನ್ನೆಲೆಯಲ್ಲಿ, ದೇಶದಲ್ಲಿ ನೆಲೆಸಿರುವ ಎಲ್ಲಾ ಪಾಕಿಸ್ತಾನಿ ಪ್ರಜೆಗಳು ಏಪ್ರಿಲ್ 27 ರೊಳಗೆ ವಾಪಸ್ ತೆರಳಬೇಕು ಎಂದು ಕೇಂದ್ರ ಸರ್ಕಾರ ಸೂಚಿಸಿದೆ.