ದೇಶಪಾಕ್ 'ಉಗ್ರ ಮುಖ' ಬಯಲಿಗೆ ಭಾರತ ಪಣ: ಭಯೋತ್ಪಾದಕ ರಾಷ್ಟ್ರದ ಮೇಲೆ ಒತ್ತಡ ಹೆಚ್ಚಿಸಲು 51 ಸಂಸದರು ವಿದೇಶಕ್ಕೆ; ತರೂರ್ ಅಮೆರಿಕಕ್ಕೆ, ಕನಿಮೋಳಿ ರಷ್ಯಾಕ್ಕೆ, ಉಳಿದ ತಂಡ ಎಲ್ಲೆಲ್ಲಿಗೆ?
ಮೇ 22ರಿಂದ ಪ್ರವಾಸ ಆರಂಭಿಸಲಿರುವ ಈ 1 ಸರ್ವಪಕ್ಷ ನಿಯೋಗಗಳು ವಿವಿಧ ದೇಶಗಳಿಗೆ ಹೋಗಿ, ಭಾರತದ ರಾಷ್ಟ್ರೀಯ ಒಮ್ಮತ ಮತ್ತು ಎಲ್ಲಾ ವಿಧದ ಭಯೋತ್ಪಾದನೆಯನ್ನು ಎದುರಿಸಲು ದೃಢನಿಶ್ಚಯವನ್ನು ಪ್ರದರ್ಶಿಸುತ್ತವೆ.