ದೇಶಗೌರವ್ ಗೊಗೊಯ್ ಪತ್ನಿಯೊಂದಿಗೆ ಪಾಕ್ ಪ್ರಜೆ ನಂಟು, 18 ಬಾರಿ ಭಾರತಕ್ಕೆ ಭೇಟಿ: ಹಿಮಂತ ಬಿಸ್ವಾ ಶರ್ಮಾ
ಅಲಿ ತೌಕೀರ್ ಶೇಖ್ ಭಾರತಕ್ಕೆ 18 ಬಾರಿ ಭೇಟಿ ನೀಡಿದ್ದರು ಎಂದು ಪ್ರಕರಣದ ಕುರಿತು ಅಸ್ಸಾಂ ಪೊಲೀಸ್ ಎಸ್ಐಟಿ ಪತ್ತೆ ಮಾಡಿದೆ. ಅವರನ್ನು ಯಾರು ಆಹ್ವಾನಿಸಿ, ಆತಿಥ್ಯ ನೀಡಿದ್ದರು ಎಂಬುದು ಈಗ ತಿಳಿಯಬೇಕಾಗಿದೆ