ವಿದೇಶಪಾಕ್ ನಲ್ಲಿ ರಕ್ತದೋಕುಳಿ ನಡುವೆ ಬಣ್ಣದೋಕುಳಿ: ಲಾಹೋರ್ ನ ಕೃಷ್ಣ ಮಂದಿರದಲ್ಲಿ ಹೋಳಿ ಸಂಭ್ರಮದಲ್ಲಿ ಮಿಂದೆದ್ದ ಹಿಂದೂಗಳು!
ಮಹಿಳೆಯರು ವಿಭಿನ್ನ ಹಿಂದೂ ಹಾಡುಗಳ ರಾಗಕ್ಕೆ ನೃತ್ಯ ಮಾಡಿದರು, ವಿಶೇಷವಾಗಿ ಅಮಿತಾಬ್ ಬಚ್ಚನ್ ಅವರ 'ರಂಗ್ ಬರ್ಸೆ ಭಿಗಯ್ ಚುನರ್ವಾಲಿ' ಹಾಡಿ ಪರಸ್ಪರ ಬಣ್ಣಗಳನ್ನು ಹಚ್ಚಿ ಸಂಭ್ರಮಿಸಿದರು.