Pak defence minister

Operation Sindoor ಬಳಿಕ ಭಾರತದ ಮೇಲೆ ಪಾಕ್ "ಸೈಬರ್ ಸ್ಟ್ರೈಕ್, IPL ಹ್ಯಾಕ್: ಮತ್ತೆ ವಿಶ್ವವ್ಯಾಪಿ ಟ್ರೋಲ್ ಆದ ಪಾಕ್ ರಕ್ಷಣಾ ಸಚಿವ!
ನಮ್ಮ ಸೈಬರ್ ವಾರಿಯರ್ಸ್ ಭಾರತದ ಮೇಲೆ ದಾಳಿ ನಡೆಸಿದರು, ಭಾರತದ ಕ್ರಿಕೆಟ್ ಕ್ರೀಡಾಂಗಣದಲ್ಲಿ ದೀಪಗಳನ್ನು ಕಡಿತಗೊಳಿಸಿದ್ದರು.

ದ್ವಿಪಕ್ಷೀಯ ಸಂಬಂಧ ಹದಗೆಟ್ಟರೂ, ಎಸ್ ಸಿಒ ಸಭೆಯಲ್ಲಿ ಭಾಗಿಯಾಗಲು ಪಾಕ್ ರಕ್ಷಣಾ ಸಚಿವರಿಗೆ ಭಾರತ ಆಹ್ವಾನ
ಭಾರತ-ಪಾಕಿಸ್ತಾನ ನಡುವಿನ ದ್ವಿಪಕ್ಷೀಯ ಸಂಬಂಧ ಹದಗೆಟ್ಟಿರುವುದರ ನಡುವೆ ಭಾರತ ಪಾಕಿಸ್ತಾನದ ರಕ್ಷಣಾ ಸಚಿವ ಖಾವಾಜ ಆಸೀಫ್ ಅವರನ್ನು ಶಾಂಘೈ ಸಹಕಾರ ಸಂಘಟನೆ ಸಭೆಯಲ್ಲಿ ಭಾಗಿಯಾಗಲು ಆಹ್ವಾನ ನೀಡಿದೆ

