ಕ್ರಿಕೆಟ್ಖ್ವೆಟ್ಟಾದಲ್ಲಿ ಸ್ಫೋಟ: ಸುರಕ್ಷಿತ ಸ್ಥಳಕ್ಕೆ ಪಾಕ್ ಕ್ರಿಕೆಟಿಗರ ಸ್ಥಳಾಂತರ
ಪಾಕ್ ಆಟಗಾರರು ಆಡುತ್ತಿದ್ದ ಮೈದಾನದ ಕೆಲವು ಮೈಲುಗಳ ಅಂತರದಲ್ಲಿ ಭಯೋತ್ಪಾದಕ ದಾಳಿ ನಡೆದ ನಂತರ ನಾಯಕ ನಾಯಕ ಬಾಬರ್ ಅಜಮ್ ಮತ್ತು ಶಾಹಿದ್ ಅಫ್ರಿದಿ ಸೇರಿದಂತೆ ಟಾಪ್ ಆಟಗಾರರನ್ನು ಭಾನುವಾರ ಸುರಕ್ಷಿತ ಸ್ಥಳಕ್ಕೆ ಕರೆದೊಯ್ಯಲಾಯಿತು.