ವಿದೇಶಭಾರತದ ವಿರುದ್ಧ ಮತ್ತೆ ನಾಲಿಗೆ ಹರಿಬಿಟ್ಟ ಹಫೀಜ್ ಪುತ್ರ: ಉಸಿರಿರುವವರೆಗೂ ಜಿಹಾದ್ ಮುಂದುವರೆಸ್ತೀನಿ ಎಂದ ತಲ್ಹಾ ಸಯೀದ್
ಮುಂಬೈ ಉಗ್ರರ ದಾಳಿಯ (26/11) ಮಾಸ್ಟರ್ಮೈಂಡ್ ಹಾಗೂ ಲಷ್ಕರ್-ಎ-ತೊಯ್ಬಾ ಮುಖ್ಯಸ್ಥ ಹಫೀಜ್ ಸಯೀದ್ನ ಮಗ, ಜಾಗತಿಕ ಉಗ್ರ ಹಫೀಜ್ ತಲ್ಹಾ ಸಯೀದ್ ಭಾರತದ ವಿರುದ್ಧ ಮತ್ತೆ ವಿಷ ಕಾರಿದ್ದಾನೆ. ಆ ಕುರಿತ ವರದಿ ಇಲ್ಲಿದೆ: