painting

ಜೈಲಿನ ಗೋಡೆಗಳ ಮೇಲೆ ಅರಳಿದ ಕಲೆ: ಮಂಗಳೂರು ಕೇಂದ್ರ ಕಾರಾಗೃಹಕ್ಕೆ ಹೊಸ ರೂಪ ನೀಡಿದ ಕೈದಿಗಳು..!
ವಿಶೇಷ

ಜೈಲಿನ ಗೋಡೆಗಳ ಮೇಲೆ ಅರಳಿದ ಕಲೆ: ಮಂಗಳೂರು ಕೇಂದ್ರ ಕಾರಾಗೃಹಕ್ಕೆ ಹೊಸ ರೂಪ ನೀಡಿದ ಕೈದಿಗಳು..!

ಜೈಲು ಎಂದರೆ ಶಿಕ್ಷೆ, ಏಕಾಂತ ಮತ್ತು ನೋವಿನ ಪ್ರತೀಕ ಎಂಬ ಸಾಮಾನ್ಯ ಕಲ್ಪನೆಗೆ ಮಂಗಳೂರು ಕೇಂದ್ರ ಕಾರಾಗೃಹ ಹೊಸ ಅರ್ಥ ನೀಡಿದೆ. ಕೈದಿಗಳಲ್ಲಿರುವ ಪ್ರತಿಭೆಯನ್ನು ಗುರುತಿಸಿ, ಅದಕ್ಕೆ ಸೂಕ್ತ ಅವಕಾಶ ಕಲ್ಪಿಸಿದರೆ ಅವರ ಜೀವನದಲ್ಲಿ ಎಂತಹ ಬದಲಾವಣೆ ತರಬಹುದು ಎಂಬುದಕ್ಕೆ ಈ ಪ್ರಯತ್ನ ಜೀವಂತ ಉದಾಹರಣೆಯಾಗಿದೆ.

118 ಕೋಟಿ ರೂ: ಇದು ಭಾರತದ ಅತ್ಯಂತ ದುಬಾರಿ ಚಿತ್ರಕಲೆಯ ಬೆಲೆ, ಯಾರದ್ದು ಗೊತ್ತೆ?
ದೇಶ

118 ಕೋಟಿ ರೂ: ಇದು ಭಾರತದ ಅತ್ಯಂತ ದುಬಾರಿ ಚಿತ್ರಕಲೆಯ ಬೆಲೆ, ಯಾರದ್ದು ಗೊತ್ತೆ?

ಒಂದೇ ಕ್ಯಾನ್ವಾಸ್‌ನಲ್ಲಿ ಸುಮಾರು 14 ಅಡಿಗಳಷ್ಟು ವಿಸ್ತೀರ್ಣವನ್ನು ಹೊಂದಿರುವ 13 ವಿಶಿಷ್ಟ ಫಲಕಗಳನ್ನು ಒಳಗೊಂಡಿರುವ ಗ್ರಾಮ್ ಯಾತ್ರಾ (ಅಂದರೆ 'ಗ್ರಾಮ ತೀರ್ಥಯಾತ್ರೆ'), ಭಾರತದ ವೈವಿಧ್ಯತೆ ಮತ್ತು ಚೈತನ್ಯವನ್ನು ಪ್ರತಿನಿಧಿಸುತ್ತದೆ.

ಸುವರ್ಣ ಸೌಧದಲ್ಲಿ 'ಅನುಭವ ಮಂಟಪ'ದ ತೈಲವರ್ಣ ಚಿತ್ರ: ಖಂಡೇರಾವ್ ರಚಿತ ಕಲಾಕೃತಿ ಕದ್ದ ಆರೋಪ; ವಿವಾದ ಸೃಷ್ಟಿ
ರಾಜ್ಯ

ಸುವರ್ಣ ಸೌಧದಲ್ಲಿ 'ಅನುಭವ ಮಂಟಪ'ದ ತೈಲವರ್ಣ ಚಿತ್ರ: ಖಂಡೇರಾವ್ ರಚಿತ ಕಲಾಕೃತಿ ಕದ್ದ ಆರೋಪ; ವಿವಾದ ಸೃಷ್ಟಿ

ವರ್ಣಶಿಲ್ಪಿ ವೆಂಕಟಪ್ಪ ಪ್ರಶಸ್ತಿ ಪುರಸ್ಕೃತ ಹಿರಿಯ ಕಲಾವಿದ ಹಾಗೂ ಕರ್ನಾಟಕ ರಾಜ್ಯ ಲಲಿತಕಲಾ ಅಕ್ಯಾಡೆಮಿಯ ಮಾಜಿ ಅಧ್ಯಕ್ಷರೂ ಆದ ನಾಡೋಜ ಡಾ. ಜೆ.ಎಸ್. ಖಂಡೇರಾವ್ ಅವರು ರಚಿಸಿದ ಕಲಾಕೃತಿಯನ್ನು ಕದಿಯಲಾಗಿದ ಎಂದು ಖಂಡೇರಾವ್‌ ಪುತ್ರ ಬಸವರಾಜ ಖಂಡೇರಾವ್ ಅವರು ಹೇಳಿದ್ದಾರೆ.

ಕಾಫಿ ಹೀರುತ್ತಾ, ಐಸ್ ಕ್ರೀಂ ಸವಿಯುತ್ತಾ ಪೇಂಟಿಂಗ್ ಮಾಡುತ್ತಾ ಕಥೆ-ಕಾದಂಬರಿ ಓದಬಹುದು: ಇದು ಗದಗದಲ್ಲಿರುವ 'ಆರ್ಟ್ ಅಡ್ಡಾ'!
ವಿಶೇಷ

ಕಾಫಿ ಹೀರುತ್ತಾ, ಐಸ್ ಕ್ರೀಂ ಸವಿಯುತ್ತಾ ಪೇಂಟಿಂಗ್ ಮಾಡುತ್ತಾ ಕಥೆ-ಕಾದಂಬರಿ ಓದಬಹುದು: ಇದು ಗದಗದಲ್ಲಿರುವ 'ಆರ್ಟ್ ಅಡ್ಡಾ'!

ಸುಂದರವಾದ ವರ್ಣಚಿತ್ರಗಳು ಮತ್ತು ಕಲಾಕೃತಿಗಳನ್ನು  ಹೊಂದಿರುವ ಕೋಣೆಗಳು, ಜನರು ಕಾದಂಬರಿಗಳನ್ನು ಓದುವುದು, ಕಲೆಗಳ ಬಗ್ಗೆ ಚರ್ಚೆ ನಡೆಸುವುದು, ಕಾಫಿ ಹೀರುವುದು, ಐಸ್ ಕ್ರೀಂ ಸವಿಯುವುದು. ಆರ್ಟ್ ಅಡ್ಡಾ, ಸ್ನೇಹಿತರ ಸಮ್ಮಿಲನ, ಹರಟೆ ಹೀಗೆ ಹತ್ತಾರು ಖುಷಿಯ ವಿಚಾರಗಳು ಒಂದೇ ಸೂರಿನಡಿಯಲ್ಲಿ.

ಭಾರವಾದ ಹೃದಯದಿಂದ ಸಮಾಧಿ ಬಳಿ ಅಂಬರೀಷ್ ಚಿತ್ರ ಬರೆದ ಕಲಾವಿದ ವಿಕ್ಕಿ!
ಸಿನಿಮಾ ಸುದ್ದಿ

ಭಾರವಾದ ಹೃದಯದಿಂದ ಸಮಾಧಿ ಬಳಿ ಅಂಬರೀಷ್ ಚಿತ್ರ ಬರೆದ ಕಲಾವಿದ ವಿಕ್ಕಿ!

ಕಂಠೀರವ ಸ್ಟುಡಿಯೋದಲ್ಲಿ ನಟ ಅಂಬರೀಷ್ ಅವರ ಬೆಂಗಳೂರಿನ ಕಲಾವಿದ ಜಿ.ವಿಕ್ಕಿ ಸಮಾಧಿ ಸ್ಥಳದಲ್ಲಿ ಭಾವುಕರಾದರು.

ಮೆಟ್ರೊ ನಿಲ್ದಾಣದ ಸೌಂದರ್ಯ ಹೆಚ್ಚಿಸುವ ಪೈಂಟಿಂಗ್ ಗಳು
ರಾಜ್ಯ

ಮೆಟ್ರೊ ನಿಲ್ದಾಣದ ಸೌಂದರ್ಯ ಹೆಚ್ಚಿಸುವ ಪೈಂಟಿಂಗ್ ಗಳು

ನಮ್ಮ ಮೆಟ್ರೊದಲ್ಲಿ ಪ್ರಯಾಣಿಸುವ ಪ್ರಯಾಣಿಕರು ಸುತ್ತಮುತ್ತಲಿನ ಸೌಂದರ್ಯಗಳನ್ನು ಆಸ್ವಾದಿಸಲು ...

ಹುಬ್ಬಳ್ಳಿ: ತಾಯಿಯ ಹುಟ್ಟುಹಬ್ಬವನ್ನು ವಿಭಿನ್ನ ಆಚರಿಸಿಕೊಂಡ ಪುತ್ರ!
ರಾಜ್ಯ

ಹುಬ್ಬಳ್ಳಿ: ತಾಯಿಯ ಹುಟ್ಟುಹಬ್ಬವನ್ನು ವಿಭಿನ್ನ ಆಚರಿಸಿಕೊಂಡ ಪುತ್ರ!

ಮಕ್ಕಳು ತಮ್ಮ ಹೆತ್ತವರ ಹುಟ್ಟುಹಬ್ಬವನ್ನು ಹಲವು ರೀತಿ ಆಚರಿಸಿ ಸಂತಸ ಪಡಿಸುತ್ತಾರೆ, ಆದರೆ ಧಾರವಾಡದ ಗಾಂಧಿ ನಗರದಲ್ಲಿರುವ ವ್ಯಕ್ತಿಯೊಬ್ಬ...

ಪೇಟಿಂಗ್ ನಿಂದ ಮಾನಸಿಕ ಒತ್ತಡ ಶಮನ ಸಾಧ್ಯ: ಸಂಶೋಧನೆ
ಆರೋಗ್ಯ-ಜೀವನಶೈಲಿ

ಪೇಟಿಂಗ್ ನಿಂದ ಮಾನಸಿಕ ಒತ್ತಡ ಶಮನ ಸಾಧ್ಯ: ಸಂಶೋಧನೆ

ಚಿತ್ರ ಬರೆಯುವ ಮೂಲಕ ಮಾನಸಿಕ ಒತ್ತಡದಿಂದ ಮುಕ್ತರಾಗಬಹುದು ಎಂದು ಫಿಲಿಡೆಲ್ಫಿಯಾದ ಡ್ರೆಕ್ಸೆಲ್ ವಿವಿಯ ತಜ್ಞರ ಸಂಶೋಧನೆ ಹೇಳಿದೆ...

ಒತ್ತಡ ತಗ್ಗಿಸಲು ರಾಗಿಣಿ ಪೇಂಟಿಂಗ್‌ ಮೊರೆ
ಸಿನಿಮಾ ಸುದ್ದಿ

ಒತ್ತಡ ತಗ್ಗಿಸಲು ರಾಗಿಣಿ ಪೇಂಟಿಂಗ್‌ ಮೊರೆ

ಬ್ಯಾಕ್ ಟು ಬ್ಯಾಕ್ ಚಿತ್ರಗಳ ಶೂಟಿಂಗ್ ನಲ್ಲಿ ಬ್ಯುಸಿಯಾಗಿರುವ ಸ್ಯಾಂಡಲ್ ವುಡ್ ನಟಿ ರಾಗಿಣಿ ಒತ್ತಡ ತಗ್ಗಿಸಿಕೊಳ್ಳಲು ಪೇಂಟಿಂಗ್‌ ಮೊರೆ ಹೋಗಿದ್ದಾರಂತೆ...