Pailwan Movie

ಬಳೆ ತೊಟ್ಟವರು ಅಶಕ್ತರಲ್ಲ: ಕಿಚ್ಚಾ ಸುದೀಪ್ ಟ್ವೀಟ್ ಗೆ ವಿರೋಧ
ಪೈಲ್ವಾನ್ ಚಿತ್ರದ ಪೈರಸಿ ವಿರುದ್ಧ ನಟ ಕಿಚ್ಚಾ ಸುದೀಪ್ ಮಾಡಿದ್ದ ಟ್ವೀಟ್ ಇದೀಗ ಮತ್ತೆ ಸುದ್ದಿಗೆ ಗ್ರಾಸವಾಗಿದ್ದು, ಸುದೀಪ್ ಟ್ವೀಟ್ ಗೆ ಹಲವರು ವಿರೋಧ ವ್ಯಕ್ತಪಡಿಸಿದ್ದಾರೆ.

ತಪ್ಪು ಮಾಡಿದವರು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ: ಕಿಚ್ಚಾ ಸುದೀಪ್
ತಪ್ಪು ಮಾಡಿದವರು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳುವ ಮೂಲಕ ನಟ ಕಿಚ್ಚಾ ಸುದೀಪ್ ಪೈರಸಿ ಮಾಜಿ ಸಿಕ್ಕಿಬಿದ್ದವರಿಗೆ ತಿರುಗೇಟು ನೀಡಿದ್ದಾರೆ.

ಪೈರಸಿ 'ಪೈಲ್ವಾನ್' ಸಿಸಿಬಿ ಅಧಿಕಾರಿಗಳ ಮುಂದೆ ಹೇಳಿದ್ದೇನು?
ನಟ ಕಿಚ್ಚಾ ಸುದೀಪ್ ಅಭಿನಯದ ಪೈಲ್ವಾನ್ ಚಿತ್ರದ ಪೈರಸಿ ಕಾಪಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟು, ಸಿಸಿಬಿ ಪೊಲೀಸರ ಅತಿಥಿಯಾಗಿರುವ ಆರೋಪಿ ರಾಕೇಶ್ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದಾನೆ ಎಂದು ತಿಳಿದುಬಂದಿದೆ.

ಪೈರಸಿ 'ಪೈಲ್ವಾನ್' ಅಂದರ್!
ನಟ ಕಿಚ್ಚಾ ಸುದೀಪ್ ಮತ್ತು ನಟ ದರ್ಶನ್ ಅಭಿಮಾನಿಗಳ ಫೇಸ್ ಬುಕ್ ವಾರ್ ಗೆ ಕಾರಣವಾಗಿದ್ದ ಪೈಲ್ವಾನ್ ಚಿತ್ರದ ಪೈರಸಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ಓರ್ವ ಯುವಕನನ್ನು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ.

ಪೈಲ್ವಾನ್ ವೀಕ್ಷಿಸಲಿದ್ದಾರೆ ಸಲ್ಮಾನ್ ಖಾನ್
ಬಾಲಿವುಡ್ ಭಾಯ್‍ಜಾನ್ ಸಲ್ಮಾನ್ ಖಾನ್ ಅವರು ಕಿಚ್ಚ ಸುದೀಪ್ ನಟನೆಯ ‘ಪೈಲ್ವಾನ್’ ಚಿತ್ರವನ್ನು ತಮ್ಮ ಕುಟುಂಬ ಸದಸ್ಯರ ಜೊತೆ ವೀಕ್ಷಿಸಲಿದ್ದಾರೆ.

'ಪೈಲ್ವಾನ್' ಕಟ್ಟುಮಸ್ತು ಬಾಡಿ ಫೇಕು ಎಂದವರಿಗೆ ಕಿಚ್ಚಾ ನೀಡಿದ ಉತ್ತರ ಏನು ಗೊತ್ತಾ?
ಇತ್ತೀಚಗಷ್ಟೇ ಬಿಡುಗಡೆಯಾಗಿದ್ದ ನಟ ಕಿಚ್ಚಾ ಸುದೀಪ್ ಅಭಿನಯದ ಪೈಲ್ವಾನ್ ಚಿತ್ರದ ಪೋಸ್ಚರ್ ಕುರಿತು ಎದ್ದಿದ್ದ ಫೇಕ್ ಬಾಡಿ ಟ್ರೋಲಿಗೆ ನಟ ಕಿಚ್ಚಾ ಸುದೀಪ್ ಉತ್ತರ ನೀಡಿದ್ದಾರೆ.

ನಿಮ್ಮ ಪರಿಶ್ರಮದ ಪ್ರತಿಫಲ ಎಂದ ಪತ್ನಿ ಪ್ರಿಯಾ, ನಿನೇ ನನಗೆ ಸ್ಪೂರ್ತಿ ಎಂದ ಕಿಚ್ಚಾ ಸುದೀಪ್!
ನಟ ಕಿಚ್ಚಾ ಸುದೀಪ್ ಅಭಿನಯದ ಪೈಲ್ವಾನ್ ಚಿತ್ರಕ್ಕಾಗಿ ದೇಹದಂಡಿಸಿದ್ದು, ಸುದೀಪ್ ಕಟ್ಟುಮಸ್ತಾದ ದೇಹಕ್ಕೆ ಪತ್ನಿ ಪ್ರಿಯಾ ಕೂಡ ಫಿದಾ ಆಗಿದ್ದಾರೆ.

