ದೇಶಪಾಕ್ ಗೆ ಕಾದಿದೆ ಮಾರಿ ಹಬ್ಬ: ಕಡತದೊಂದಿಗೆ ರಾಷ್ಟ್ರಪತಿಗಳನ್ನು ಭೇಟಿಯಾದ ಅಮಿತ್ ಶಾ, ಜೈಶಂಕರ್, ಮಹತ್ವದ ನಿರ್ಧಾರ?
ಗುರಿಯಾಗಿಸಿಕೊಂಡ ದಾಳಿಯಲ್ಲಿ, ಭಯೋತ್ಪಾದಕರ ಗುಂಪೊಂದು ಪುರುಷ ಪ್ರವಾಸಿಗರನ್ನು ತಿನಿಸುಗಳ ಸುತ್ತಲೂ ಓಡಾಡುತ್ತಿದ್ದಾಗ, ಕುದುರೆ ಸವಾರಿ ಮಾಡುತ್ತಿದ್ದಾಗ ಅಥವಾ 'ಮಿನಿ ಸ್ವಿಟ್ಜರ್ಲೆಂಡ್' ಎಂದು ಹೇಳಲಾದ ಹುಲ್ಲುಗಾವಲಿನಲ್ಲಿ ತಮ್ಮ ಕುಟುಂಬಗಳೊಂದಿಗೆ ಪಿಕ್ನಿಕ್ ಮಾಡುತ್ತಿದ್ದಾಗ ಕೊಂದಿತು.